high holiday
ನಾಮವಾಚಕ
  1. ಯೆಹೂದ್ಯರ ಹೊಸವರ್ಷ.
  2. ವರ್ಷಾರಂಭದ ದಿನ; ವರ್ಷ ತೊಡಕು, ಯೆಹೂದಿ ಸಂವತ್ಸರದ ಅತ್ಯಂತ ಪವಿತ್ರವಾದ ಉಪವಾಸ ವ್ರತದ, ಅಂದರೆ ಪ್ರಾಯಶ್ಚಿತ್ತದ, ದಿನ.